Stand-in captain KL Rahul and spinner Kuldeep Yadav were ruled out of the five-match T20 International series against South Africa

ಕೆ ಎಲ್ ರಾಹುಲ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ತೊಡೆ ಸಂದು ಗಾಯಕ್ಕೆ ಒಳಗಾಗಿದ್ದು, ಸರಣಿಯಿಂದಲೇ ಹೊರಬಿದ್ದಿದ್ದಾರೆ ಹಾಗೂ ಕುಲ್‌ದೀಪ್ ಯಾದವ್ ಕೂಡ ಗಾಯದ ಸಮಸ್ಯೆಗೊಳಗಾಗಿ ಹೊರಬಿದ್ದಿದ್ದಾರೆ.
#KLRahul #IndvsSa #T20series2022 #BCCI